ವಿಕೃತ ಬೀದಿಕಾಮಣ್ಣ ಚಂದ್ರಶೇಖರ್

ಸಾಮಾನ್ಯವಾಗಿ ನಿರ್ಜನ ಅಥವಾ ವಸತಿಪ್ರದೇಶಗಳ ರಸ್ತೆಗಳಲ್ಲಿ ಒಂಟಿಯಾಗಿ ಬರುವ ಮಹಿಳೆಯರಿಗಾಗಿ ಹೊಂಚು ಹಾಕಿ ಕಾಯುತ್ತಿದ್ದ ವಿಕೃತ ಮನಸ್ಸಿನ ಚಂದ್ರಶೇಖರ್ ಅವರು ಕಂಡಕೂಡಲೇ ದ್ವಿಚಕ್ರ ವಾಹನದಲ್ಲಿ ಹತ್ತಿರ ಹೋಗಿ ಅಂಗಾಗ ಮುಟ್ಟಿ ಪರಾರಿಯಾಗುತ್ತಿದ್ದ.