ನಿರ್ಮಾಪಕ ವರುಣ್

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ವಿರುದ್ಧ ರಮ್ಯಾ ಕೋರ್ಟ್​ಗೆ ಅರ್ಜಿ. ಸಿನಿಮಾದಲ್ಲಿ ತಮ್ಮ ದೃಶ್ಯ ಬಳಕೆ ಮಾಡಿದ್ದಕ್ಕೆ ನಟಿ ರಮ್ಯಾ ಆಕ್ಷೇಪ. ಚಿತ್ರತಂಡದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ನಟಿ ರಮ್ಯಾ. ಬೆಂಗಳೂರಿನ ವಾಣಿಜ್ಯ ಕೋರ್ಟ್​ನಲ್ಲಿ 1 ಕೋಟಿ ಪರಿಹಾರ ಕೋರಿ ದಾವೆ. ಯಾವುದೇ ಅಡೆತಡೆ ಇಲ್ಲದೆ ನಾಳೆ ಸಿನಿಮಾ ಬಿಡುಗಡೆಯಾಗಲಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ಪರ ವಕೀಲ ವೇಲನ್​ ಹೇಳಿಕೆ. ನಿನ್ನೆಯಿಂದ ವಾದ ಪ್ರತಿವಾದ ಆಲಿಸಿದ್ದ ಬೆಂಗಳೂರಿನ ವಾಣಿಜ್ಯ ಕೋರ್ಟ್​. ನಟಿ ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ವಾಣಿಜ್ಯ ನ್ಯಾಯಾಲಯ.