ಬಿಗ್​ಬಾಸ್ ಅನುಭವ ಹಂಚಿಕೊಂಡ 'ಲಾರ್ಡ್ ಪ್ರಥಮ್'

ಬಿಗ್​​ಬಾಸ್​ ಕನ್ನಡ ಸೀಸನ್​ 10ರಲ್ಲಿ ಮತ್ತೆ ಬಿಗ್​ ಹೌಸ್​​ಗೆ ಒಳ್ಳೆ ಹುಡುಗ ಹೋಗಿ ಬಂದಿದ್ದಾರೆ. ಬಿಗ್​​ಬಾಸ್ ಮನೆಗೆ 6 ವರ್ಷಗಳ ಬಳಿಕ ಲಾರ್ಡ್ ಪ್ರಥಮ್ ಎಂಟ್ರಿ ಕೊಟ್ಟಿದ್ದ ಒಳ್ಳೆ ಹುಡುಗ ಪ್ರಥಮ್, ಬಿಗ್​ಬಾಸ್ ಮನೆಮಂದಿಯನ್ನ ಆಟ ಆಡಿಸಿದ್ರು. ಬಿಗ್​ಬಾಸ್ ಮನೆಯಂಗಳಲ್ಲಿನ ಅನುಭವ ಹಾಗೂ ಕಂಟೆಸ್ಟೆಂಟ್​ಗಳಿಗೆ ಕೊಟ್ಟ ಸಲಹೆಗಳ ಬಗ್ಗೆ ಟಿವಿ9 ಜೊತೆಗೆ ಪ್ರಥಮ್​​ ಹಂಚಿಕೊಂಡಿದ್ದಾರೆ.