ಅಂಬ್ಯುಲನ್ಸ್ ಟ್ರಾಫಿಕ್ ಜಾಮ್ ದಾಟುವುದನ್ನು ಗಮನಿಸಿ

ಹೆಬ್ಬಾಳ ರಸ್ತೆಯಲ್ಲಿ ಹೆಚ್ಚುಕಡಿಮೆ ಪ್ರತಿದಿನ ಟ್ರಾಫಿಕ್ ಜಾಮ್ ಆಗುತ್ತಿದೆ ಮತ್ತು ವಾಹನ ಸವಾರರು ಸಂಬಂಧಪಟ್ಟವರಿಗೆ ಶಾಪ ಹಾಕುತ್ತಿರುವ ದೃಶ್ಯ ಅತ್ಯಂತ ಸಾಮಾನ್ಯವಾಗಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಮೊದಲು ಬಾಟಲ್ ನೆಕ್ ರಸ್ತೆ ಇರುವುದರಿಂದ ಟ್ರಾಫಿಕ್ ಜಾಮ್ ನಿತ್ಯದ ಸಮಸ್ಯೆಯಾಗಿರಬಹುದು.