ಎಲ್ಲರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಸೋಮಣ್ಣ ಮಗುವಿನ ಕೈಲಿದ್ದ ಎಳ್ಳು ಬೆಲ್ಲದ ಬಟ್ಟಲನ್ನು ಇಸಿದುಕೊಂಡು ಮೊದಲು ಆಕೆಗೆ ತಿನ್ನಿಸಿ ಅದೇ ಬಟ್ಟಲಿನಿಂದ ಉಳಿದವರಿಗೆಲ್ಲ ಹಂಚಿದರು.