D K Shivakumar: ನನ್ ತಮ್ಮ ಸುರೇಶ್ ಪರ ಮತ ಕೇಳೋಕೆ ಬರೋಲ್ಲ ಎಂದಿದ್ಯಾಕೆ ಡಿಕೆ?

ವಿಧಾನ ಸಭಾ ಚುನಾವಣೆಯಲ್ಲಿ ತನಗೆ ಕನಕಪುರದಲ್ಲಿ ನೀಡಿದ ಹಾಗೆ ಭರ್ಜರಿ ಬಹುಮತ ನೀಡಿ ಸುರೇಶ್ ರನ್ನು ಗೆಲ್ಲಿಸಬೇಕು ಎಂದು ನೆರೆದ ಜನರನ್ನು ಶಿವಕುಮಾರ್ ಆಗ್ರಹಿಸಿದರು.