ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ

ಬೆಂಗಳೂರಿನ ರಸ್ತೆಬೀದಿಯಲ್ಲಿ ನಡೆಯುತ್ತಿದ್ದ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗೆ 10 ವರ್ಷದ ಬಾಲಕ ಕಿರುಕುಳ ನೀಡಿದ್ದಾರೆ. ತನಗೆ ಸಣ್ಣ ಬಾಲಕನಿಂದ ಆದ ಕಿರುಕುಳವನ್ನು ನೆನಪಿಸಿಕೊಂಡು ಆ ಯುವತಿ ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗಿದೆ.