ಹೆಡ್ ಆಕ್ರಮಣಕ್ಕೆ ರಾಜಸ್ಥಾನ್ ವೇಗಿಗಳು ಹೈರಾಣು

ಸ್ಫೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತೊಮ್ಮೆ ಎದುರಾಳಿ ತಂಡಕ್ಕೆ ತಲೆನೋವಾಗಿದ್ದು, ಬೌಂಡರಿ ಸಿಕ್ಸರ್​ಗಳ ಮಳೆಗರೆಯುತ್ತಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದಿರುವ ಹೆಡ್ ಕೇವಲ 21 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ದಾರೆ. ಅಲ್ಲದೆ ಹೆಡ್ ಹಾಗೂ ಅಭಿಷೇಕ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದ ಹೈದರಾಬಾದ್‌ ತಂಡ ಮೊದಲ 6 ಓವರ್​ಗಳಲ್ಲಿ 89 ರನ್ ಕಲೆಹಾಕಿದೆ.