ಬಿವೈ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್

ಅಧಿವೇಶನ ನಡೆಯುವಾಗ ಗಮನ ಸೆಳೆಯುವ ಸೂಚನೆಗಳು ಹರಿದಾಡುತ್ತವೆ ಅದರೆ ಶಿವಕುಮಾರ್ ಅವರು ವಿಜಯೇಂದ್ರ ಮಾತಾಡುವಾಗ ಮಾಡಿದ್ದು ಶಾಸಕನ ಗಮನ ಕದಡುವ ಪ್ರಯತ್ನ. ಒಂದು ಅತ್ಯಂತ ಪ್ರಸ್ತುತ ವಿಷಯವನ್ನು ಬಿಜೆಪಿ ಶಾಸಕ ಸದನದ ಗಮನಕ್ಕೆ ತರುವ ಪ್ರಯತ್ನ ಮಾಡುವಾಗ ಶಿವಕುಮಾರ್ ಸುಖಾಸುಮ್ಮನೆ ಅಡ್ಡಿಪಡಿಸಿ ಸದನಕ್ಕೆ ಬೇಕಿರದ ಮಾತನ್ನು ಹೇಳುತ್ತಾರೆ.