ಅತಿಯಾದ ಭಾರ ತಾಳಲಾರದೆ ಮೇಲಕ್ಕೆದ್ದ ಲಾರಿಯ ಕ್ಯಾಬಿನ್ ಭಾಗ
ಅತಿಯಾದ ಭಾರ ತಾಳಲಾರದೆ ಲಾರಿಯ ಕ್ಯಾಬಿನ್ ಭಾಗ ಮೇಲೆ ಎದ್ದಿರುವ ಘಟನೆ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ನಡೆದಿದೆ.