BBMP Rajakaluve Encroachment: ಬೆಳಗ್ಗೆ ಎದ್ದು ನೋಡಿದ್ರೆ ಎಲ್ಲಾ ನೆಲಸಮ

ಬಿಬಿಎಂಪಿ ಖಾತೆಯನ್ನು ನಿರ್ವಹಿಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಆಗೋದನ್ನು ತಪ್ಪಿಸಬೇಕು.