Somanna: ಒಬ್ಬ ಕೆಲಸಗಾರನಾದ ನನ್ನ ನಿರುದ್ಯೋಗಿ ಮಾಡಿದ್ರು ಎಂದು ಬೇಸರ ಹೊರಹಾಕಿದ ಸೋಮಣ್ಣ

ತಮ್ಮ ಮಗನನ್ನೇ ಉತ್ತರಾಧಿಕಾರಿ ಮಾಡುವ ಮನಸ್ಸಿದೆ, ತನಗೆ ಈ ಬಾರಿ ಟಿಕೆಟ್ ಬೇಡ, ಮಗನಿಗೆ ನೀಡಿ ಅಂತ ಹೈಕಮಾಂಡ್ ಗೆ ಆಗ್ರಹಿಸಿದರೂ ಕೇಳಲಿಲ್ಲ ಎಂದು ಸೋಮಣ್ಣ ಹೇಳಿದರು.