ಪ್ರಚಂಡ ಪ್ರತಿಭೆಯ ಹರ್ಷವರ್ಧನ ಜೊತೆ ಗಣ್ಯರು

ಯುಕೆಜಿಯಲ್ಲಿಓದುವ ವಿದ್ಯಾರ್ಥಿ ಹರ್ಷವರ್ಧನನ್ನು ರಾಜ್ಯದ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಎತ್ತಿಕೊಂಡು, ರಾಜ್ಯದ ಮುಖ್ಯಮಂತ್ರಿಯೇ ಶಾಲು ಹೊದಿಸಿ, ಹಾರ ಹಾಕಿ ನೆನಪಿನ ಕಾಣಿಕೆ ಮತ್ತು ಉಡುಗೊರೆ ಕೊಡುವುದನ್ನು ನೋಡುವಾಗ ಮಗುವಿನ ತಂದೆ ನಟರಾಜ ಮತ್ತು ತಾಯಿಗೆ ಸಂತಸವಾಗದಿರುತ್ತದೆಯೇ?