ಶ್ರೀಕಾಂತ್ ಪೂಜಾರಿ, ಹಿಂದೂ ಕಾರ್ಯಕರ್ತ

ಜೈಲಿನಿಂದ ಹೊರಬಂದ ಶ್ರೀಕಾಂತ್ ಪೂಜಾರಿ ಅವರನ್ನು ಪಕ್ಷದ ಹುಬ್ಬಳ್ಳಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಸ್ವಾಗತಿಸಿದರು. ಪತ್ರಕರ್ತರೊಂದಿಗೆ ಮಾತಾಡುವಾಗ ಶ್ರೀಕಾಂತ್, ತಾನು ಯಾವತ್ತಿಗೂ ರಾಮ ಭಕ್ತನೇ, ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ನಿಶ್ಚಿತವಾಗಿ ಭಾಗಿವಹಿಸುವುದಾಗಿ ಅವರು ಹೇಳಿದರು.