Kumaraswamy: ಇನ್ನೊಂದು ವಾರದಲ್ಲಿ 2ನೇ ಹಂತದ ಪಟ್ಟಿ ಬಿಡುಗಡೆ

ಹೆಚ್ ಡಿ ದೇವೇಗೌಡರ ಅನುಮತಿ ಪಡೆದು ಪಕ್ಷದ ರಾಜ್ಯಾಧ್ಯಕ್ಷರಾದ ಸಿಎಮ್ ಇಬ್ರಾಹಿಂ ಮತ್ತು ಪಕ್ಷದ ಇತರ ನಾಯಕರ ಸಮ್ಮುಖದಲ್ಲಿ ಅಭ್ಯರ್ಥಿಗಳ ಪಟ್ಟಿ ತಯಾರಾಗಲಿದೆ ಎಂದು ಅವರು ಹೇಳಿದರು.