Lakshmi Hebbalkar: ಕಳಪೆ ಮೊಟ್ಟೆ ಪೂರೈಕೆ ಲೋಪದೋಷ ಒಪ್ಪಿಕೊಂಡ ಹೆಬ್ಬಾಳ್ಕರ್

ರಾಮನಗರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲೂ ಕೊಳೆತ ಮೊಟ್ಟೆ ಸರಬರಾಜಾಗಿವೆ ಅಂತ ಅವರೇ ಹೇಳಿದ್ದು ಶ್ಲಾಘನೀಯ