ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್

ಕಾಂಗ್ರೆಸ್ ಪಕ್ಷದವರ ಯೋಗ್ಯತೆ ಏನು ಅಂತ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ, ಅದು ಅಧಿಕಾರದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದನೆ ತಾಂಡವಾಡುತಿತ್ತು, 26/11 ನಡೆದಿದ್ದು ಯಾವಾಗ? ಆಗ ಎಷ್ಟು ಜನ ಪ್ರಾಣ ಕಳೆದುಕೊಂಡರು ಅನ್ನೋದು ಭಾರತೀಯರಿಗೆ ಗೊತ್ತಿಲ್ಲವೇ? ಪಹಲ್ಗಾಮ್ ನಲ್ಲಿ ನಡೆದ ಘಟನೆ ರಾಜಕೀಯ ಮಾಡುವ ವಿಚಾರವಲ್ಲ ಅನ್ನೋದು ಕೂಡ ಕಾಂಗ್ರೆಸ್ ಗೆ ಗೊತ್ತಿಲ್ಲ ಎಂದು ಯದುವೀರ್ ಹೇಳಿದರು.