Mysore Dasara: ಪ್ರೇಕ್ಷಕರ ನಡುವೆ ಕೂತು ಭಾವನಾ ಅವರ ನೃತ್ಯವನ್ನು ಆಸ್ವಾದಿಸಿದ ಸಿದ್ದರಾಮಯ್ಯ ಅದು ಮುಗಿದ ವೇದಿಕೆ ಮೇಲೆ ಹೋಗಿ ನಟಿಯನ್ನು ಅಭಿನಂದಿಸಿದರು. ಅವರೊಬ್ಬ ಪರಿಣಿತ ನೃತ್ಯಗಾತಿ ಅಂತ ಪ್ರಾಯಶಃ ಮುಖ್ಯಮಂತ್ರಿಯವರಿಗೆ ಗೊತ್ತಿರಲಿಲ್ಲ. ಅವರ ಕಲೆಯನ್ನು ಸಿದ್ದರಾಮಯ್ಯ ಹೊಗಳುವಾಗ ಭಾವನಾ ನಾಚುತ್ತಾ, ಸಂಕೋಚದಿಂದ ಪ್ರಶಂಸೆಯನ್ನು ಸ್ವೀಕರಿಸಿದರು.