ಇದೇ ಬಿಲ್ಡಿಂಗ್‌ನಲ್ಲಿ ಅಡಗಿದ್ದ ನೋಡಿ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾದಳ ಅಂದ್ರೆ ಎನ್‌ಐಎ ಅರೆಸ್ಟ್ ಮಾಡಿದೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ನಿನ್ನೆ ರಾತ್ರಿ ಎನ್‌ಐಎ ದಾಳಿ ಮಾಡಿ ತೌಫಿಲ್‌ನನ್ನು ಬಂಧಿಸಿದೆ. ಆರೋಪಿ ಪತ್ತೆಗಾಗಿಯೇ ಎನ್‌ಐಎ 5 ಲಕ್ಷ ಹಣ ಬಹುಮಾನ ಘೋಷಣೆ ಮಾಡಿತ್ತು.