ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ; ಮುದ್ದಾದ ವಿಡಿಯೋ ವೈರಲ್

ಸಾಕಿದ ಮಾವುತ ತನ್ನನ್ನು ಬಿಟ್ಟು ಹೊರಟಾಗ ಆನೆಮರಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸ್ಕೂಟಿಯಲ್ಲಿ ಹೊರಟಿದ್ದ ಮಾವುತನನ್ನು ಅಡ್ಡಹಾಕಿ ಕೆಳಗೆ ಇಳಿಯುವಂತೆ ಮಾಡಿದ ಆನೆಮರಿ ಆತನನ್ನು ತನ್ನ ಸೊಂಡಿಲಿನಿಂದ ಎಳೆದುಕೊಂಡು ಹೋಗದಂತೆ ತಡೆಯುತ್ತಿದೆ.