ಸಾಮಾನ್ಯವಾಗಿ ಮನೆಯಲ್ಲಿ ತುಸು ತಾಳ್ಮೆಯಿಂದಿರುವ ಸುರೇಶ್ ಈಗ ಏಕಾಏಕಿ ಸಿಟ್ಟಿಗೆದ್ದಿದ್ದಾರೆ. ಚೈತ್ರಾ ಕುಂದಾಪುರಗಂತೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುರೇಶ್ ಸಿಟ್ಟಿಗೆ ಕಾರಣವೇನು?