ಪುತ್ತಿಗೆ ಮಠದ ಆವರಣದಲ್ಲಿ ರತನ್ ಟಾಟಾ

ರತನ್ ಟಾಟಾ ವಿಧಿವಶ: ವಿಡಿಯೋ ಎಡಭಾಗದ ಮೇಲ್ಬದಿಯಲ್ಲಿ ಕಾಣುತ್ತಿರುವಂತೆ 11 ಫೆಬ್ರುವರಿ, 2014 ರಂದು ಹಿರಿಯಡ್ಕಗೆ ಬಂದಿದ್ದ ಟಾಟಾ ಗ್ರಾಮೀಣ ಪರಿಸರದ ಮಠದಲ್ಲಿ ಸರಳ ರೀತಿಯಲ್ಲಿ ಸಮಯ ಕಳೆದಿದ್ದರು. ಅವರನ್ನು ನೋಡಲು ಬಂದಿದ್ದ ಸ್ಥಳೀಯರಿಗೆ ತಾವು ಟಾಟಾ ಸಮೂಹ ಸಂಸ್ಥೆಗಳ ಚೇರ್ಮನ್ ಜೊತೆ ಇದ್ದ ಭಾವನೆಯೇ ಬಂದಿರಲಿಲ್ಲ.