ಸಂಯುಕ್ತ ಪಾಟೀಲ್, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಕಾರ್ಯಕರ್ತರು ಮಾತ್ರ ಅಲ್ಲ, ಶಾಸಕರು, ಹಿರಿಯ ನಾಯಕರು, ಸಚಿವರು-ಎಲ್ಲ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದ ಸಂಯುಕ್ತ, ಟಿಕೆಟ್ ಸಿಗದ ಕಾರಣ ತೀವ್ರವಾಗಿ ನೊಂದಿರುವ ಮತ್ತು ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್ ಅವರ ಬೆಂಬಲ ಸಿಗಲಿದೆ ಅವರು ಪ್ರಚಾರಕ್ಕೆ ಬರುವ ಸಂಪೂರ್ಣ ಭರವಸೆ ತನಗಿದೆ ಎಂದರು.