ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಹಿನ್ನೆಲೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಭರ್ಜರಿ ಕ್ಯಾಂಪೇನ್. ಪ್ರಚಾರಕ್ಕೆ ಹೋದಲ್ಲೆಲ್ಲಾ ಭರ್ಜರಿ ಜನ ಬೆಂಬಲ ಸಿಕ್ತಿದ್ದು, ಎಲ್ಲೆಡೆ ಕುಮಾರಣ್ಣಂಗೆ ಜೈಕಾರ ಹಾಕ್ತಿದ್ದಾರೆ. ಇನ್ನು ಮುಸ್ಲಿಂ ಅಭಿಮಾನಿಗಳು ಕೊಟ್ಟ ಟೋಪಿ ಧರಿಸಿ ಪ್ರಚಾರ ನಡೆಸ್ತಿದ್ದಾರೆ.