ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕುರಿತು ಪ್ರಧಾನಿ ಮೋದಿ ಮಹತ್ವದ ಹೇಳಿಕೆ

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಂವಿಧಾನದಲ್ಲೂ ಬರೆಯಲಾಗಿದೆ, ಇದು ಸಂವಿಧಾನದ ಭಾವನೆಯಾಗಿದೆ. ನೀವು ಇದನ್ನು ಯಾಕೆ ಜಾರಿ ಮಾಡಿಲ್ಲ ಅಂತ ಈ ಹಿಂದಿನ ಪ್ರಧಾನಿಗಳಿಗೆ ಮಾಧ್ಯಮದವರು ಪ್ರಶ್ನಿಸಬೇಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.