ಬೆನ್ನುನೋವು ನಿವಾರಣೆಗೆ ದರ್ಶನ್ ಆಪರೇಶನ್ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಬೆನ್ನುನೋವಿನ ಕಾರಣಕ್ಕಾಗೇ ಅವರಿಗೆ ಬಳ್ಳಾರಿ ಜೈಲಿನಲ್ಲಿ ವೆಸ್ಟರ್ನ್ ಮತ್ತು ವಿಶಿಷ್ಟ ವಿನ್ಯಾಸದ ಕಮೋಡನ್ನು ಒದಗಿಸಲಾಗಿತ್ತು. ತಮ್ಮಿಷ್ಟದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಕಾಶವನ್ನು ನ್ಯಾಯಾಲಯವು ದರ್ಶನ್ಗೆ ಕಲ್ಪಿಸಿದೆ.