ಜಿ ಪರಮೇಶ್ವರ್ ಮತ್ತು ಆರ್ ಅಶೋಕ

Karnataka Budget Session: ಅಶೋಕ ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಿದಾಗ ಗೃಹ ಸಚಿವ ಜಿ ಪರಮೇಶ್ವರ್ ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ನಿಲುವಳಿ ಸೂಚನೆ ಮಂಡಿಸಲು ಆಗದು ಅಂತ 70 ರ ದಶಕದಲ್ಲಿ ಅಗಿರುವ ರೂಲಿಂಗ್ ಅನ್ನು ನಿಯಮಾವಳಿ ಪುಸ್ತಕದಿಂದ ಓದಿ ಹೇಳಿದರು.