ದಯೆ ಹಾಗೂ ಕ್ಷಮೆಯಿಂದ ಆಯುಷ್ಯ ವೃದ್ಧಿಯಾಗುತ್ತಾ?

ದಯೆ ಮತ್ತು ಕರುಣೆ ತನ್ನ ಆಯುಷ್ಯವನ್ನು ಹೆಚ್ಚಿಸುತ್ತಾ ಎಂಬ ಹಲವರ ಪ್ರಶ್ನೆಗೆ ಡಾ. ಬಸವರಾಜ ಗುರುಜಿ ಈ ವಿಡಿಯೋದಲ್ಲಿ ಉತ್ತರಿಸಿದ್ದಾರೆ. ದಯೆ ಮತ್ತು ಕರುಣೆ ಇರುವವರು ದೀರ್ಘಾಯುಷ್ಯವನ್ನು ಹೊಂದಿರುತ್ತಾರೆ ಎಂಬುದು ಒಂದು ನಂಬಿಕೆ. ಜೊತೆಗೆ ಸಮಾಜ ಸೇವೆ ಮತ್ತು ಸದ್ಗುಣಗಳ ಮಹತ್ವವನ್ನು ತಿಳಿಸಿಕೊಡಲಾಗಿದೆ.