ಬಿಯರ್ ಬಾಟಲಿಯೊಳಗೆ ಸಿಲುಕಿ 3 ಗಂಟೆ ಒದ್ದಾಡಿದ ಹಾವು

ರಸ್ತೆಯಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯೊಳಗೆ ಅಚಾನಕ್ಕಾಗಿ ಹಾವಿನ ತಲೆ ಸಿಲುಕಿಕೊಂಡಿದೆ. ಅದರಿಂದ ತನ್ನ ತಲೆಯನ್ನು ಹೊರತೆಗೆಯಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಹಾವಿಗೆ ನೆರವಾಗಲು ಕೆಲವು ದಾರಿಹೋಕರು ಪ್ರಯತ್ನಿಸಿದ್ದಾರೆ. ಆದರೆ, ಒದ್ದಾಡುತ್ತಾ ಎಲ್ಲೆಂದರಲ್ಲಿ ಹೋಗುತ್ತಿದ್ದ ಹಾವನ್ನು ಕಂಡು ಗಾಬರಿಯಾಗಿ ದೂರ ಸರಿದಿದ್ದಾರೆ.