Vijay Raghavendra -17

ವಿಜಯ್ ರಾಘವೇಂದ್ರ ಅಭಿನಯದ ಕದ್ದ ಸಿನ್ಮಾ ತೆರೆಗೆ ಬರೋಕೆ ಸಿದ್ದವಾಗಿದೆ. ಈ ಸಿನ್ಮಾ ಬಗ್ಗೆ ಹಾಗೂ ಪತ್ನಿ ಸ್ಪಂದನಾ ಬಗ್ಗೆ ಫಸ್ಟ್ ಟೈಂ ಟಿವಿ9 ಸಂದರ್ಶನದಲ್ಲಿ ನಟ ವಿಜಯ್ ರಾಘವೇಂದ್ರ ಮಾತ್ನಾಡಿದ್ದಾರೆ.