ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್

ಧಾರ್ಮಿಕ ಕಾರ್ಯಗಳೆಲ್ಲ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿವೆ, ಉಗ್ರರ ದಾಳಿ ಘಟನೆ ಹಿನ್ನೆಲೆ ಯಾವುದೇ ವೈಭವೀಕರಣ ಬೇಡವೆಂದು ಶೋಭಾಯಾತ್ರೆ ಮಾಡುತ್ತಿಲ್ಲ ಎಂದು ಮುತಾಲಿಕ್ ಹೇಳಿದರು. ಅದರ ಬದಲಿಗೆ ಶ್ರೀಗಳನ್ನು, ಪರಶುರಾಮ್ ಮೂರ್ತಿ ಮತ್ತು ಕೊಡಲಿಯನ್ನು ಹತ್ತಿರದಲ್ಲೇ ಇರುವ ರಾಮಮಂದಿರದಿಂದ ಧರ್ಮಸಭೆ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ತರಲಾಗುವುದು ಎಂದು ಅವರು ಹೇಳಿದರು.