ಎಡಬದಿಯ ಸ್ಟೇರಿಂಗ್ನಲ್ಲಿ ಚಾಲನೆ ಬಗ್ಗೆ ಮೋದಿ ಜತೆ ಅನುಭವ ಹಂಚಿಕೊಂಡ ಸಿಆರ್ಪಿಎಫ್ ಚಾಲಕ
ಶೃಂಗಸಭೆಗೆ ಆಗಮಿಸಿದ್ದ ಗಣ್ಯರ ಭದ್ರತೆ ಹಾಗೂ ಸಂಚಾರದ ವ್ಯವಸ್ಥೆಗೆ ಮಾಡಿಕೊಂಡಿದ್ದ ಸಿದ್ಧತೆ, ಪಡೆದಿದ್ದ ತರಬೇತಿ ಹಾಗೂ ಎಡಬದಿಯ ಸ್ಟೇರಿಂಗ್ನಲ್ಲಿ ಚಾಲನೆ ಮಾಡಿದ ಬಗ್ಗೆ ಸಿಆರ್ಪಿಎಫ್ ಕಾನ್ಸ್ಟೇಬಲ್ ಡ್ರೈವರ್ ಅಕ್ಷರ್ ಸಿಂಗ್ ಅವರು ಮೋದಿ ಜತೆ ಅನುಭವ ಹಂಚಿಕೊಂಡರು.