Ashwath Narayan: ಗ್ಯಾರೆಂಟಿ ಕೊಡ್ತೀವಿ ಅಂತ ಹೇಳಿ ಮೋಸ ಮಾಡ್ತಿದ್ದಾರೆ
ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋಸಗಾರ ಸರ್ಕಾರ ಇದು ಎಂದು ಅಶ್ವಥ್ ನಾರಾಯಣ ಕುಟುಕಿದರು.