ಬಿಜೆಡ್ ಜಮೀರ್ ಅಹ್ಮದ್ ಖಾನ್, ಸಚಿವ

ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕೇಳಿದಾಗ ಮಾತಾಡಿದ ಶಿವಲಿಂಗೇಗೌಡ, ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ನಿಂದ ಸೋಲುಂಟಾಗುತಿತ್ತು, ಇನ್ನು ಅದೇ ಪಕ್ಷದಿಂದ ನಮಗೆ ಗೆಲುವು ದಕ್ಕುತ್ತಾ ಹೋಗಿತ್ತದೆ, ಜೆಡಿಎಸ್ ಗೆ ಸಿಗುತ್ತಿದ್ದ ಮತಗಳೆಲ್ಲ ಕಾಂಗ್ರೆಸ್ ಪಾಲಾಗಲಿವೆ ಎಂದು ಹೇಳಿದರು.