ರಮೇಶ್, ಮುರಿದುಬಿದ್ದ ಮದುವೆ ಗಂಡಿನ ಸಂಬಂಧಿ

ಯುವತಿ ಮಾಂಗಲ್ಯ ಸೂತ್ರ ಕಟ್ಟಿಸಿಕೊಳ್ಳಲು ಒಲ್ಲೆ ಅಂದಾಗ ವಧು ಮತ್ತು ವರನ ಕುಟುಂಬದವರ ನಡುವೆ ಮಾತಿನ ಜಟಾಪಟಿ ನಡೆದಿದ್ದು ನಿಜ. ಆದರೆ, ಮದುವೆ ನಿಂತುಹೋಗಿದ್ದು ಎರಡು ಕುಟುಂಬಗಳಿಗೂ ಒಳ್ಳೆಯದೇ. ಯುವತಿ ತನಗೆ ಬೇಡದ ಗಂಡನ ಜೊತೆ ಸಂಸಾರವನ್ನಂತೂ ನಡೆಸುತ್ತಿರಲಿಲ್ಲ, ಯುವಕ ಮತ್ತು ಅವನ ಕುಟುಂಬದವರು ಪ್ರತಿದಿನ ನೊಂದುಕೊಳ್ಳಬೇಕಾಗುತಿತ್ತು.