ಕಷ್ಟದಲ್ಲಿ ಇದ್ದೀನಿ ಅಂದ್ರೆ ಅಮೌಂಟ್ ಕೊಟ್ಬಿಡ್ತೀನಿ..ಆದ್ರೆ ರಾಜಕೀಯಕ್ಕೆ ಬರೋಲ್ಲ

ಶಿವಮೊಗ್ಗದಲ್ಲಿ ನಟ ಶಿವರಾಜ್​ಕುಮಾರ್ ಸುದ್ದಿಗೋಷ್ಠಿ. ಗೀತಕ್ಕ ಕಾಂಗ್ರೆಸ್​ಗೆ ಸೇರ್ಪಡೆ ಬಗ್ಗೆ ಹಾಗೂ ಶಿವಣ್ಣ ಪ್ರಚಾರದಲ್ಲಿ ಭಾಗಿಯಾಗುವ ಬಗ್ಗೆ ಮಾಹಿತಿ.