ಆನೇಕಲ್: ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

ಬೆಂಗಳೂರು ಹೊರವಲಯ ಚಿಕ್ಕ ತೋಗೂರಿನಲ್ಲಿ ಮನೆಯ ಹಿತ್ತಲಿನಲ್ಲಿ ಕೋಳಿಗಳಿಗಾಗಿ ಹಾಕಿದ್ದ ಬಲೆಯಲ್ಲಿ ನಾಗರಹಾವು ಸಿಲುಕಿತ್ತು. ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ತಂಡ ಹಾವನ್ನು ರಕ್ಷಣೆ ಮಾಡಿದೆ.