ಕಾರ್ಯಕರ್ತರ ಸಭೆಯಲ್ಲಿ ತಾಯಿಯನ್ನು ನೆನೆದು ಮೋದಿ ಭಾವುಕ

ಚುನಾವಣಾ ಫಲಿತಾಂಶದ ಬಳಿಕ ಮಂಗಳವಾರ ಸಾಯಂಕಾಲ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ತಾಯಿಯನ್ನ ನೆನೆದು ಭಾವುಕರಾದರು.