Dattanna Byte 1

ಸಂತೋಷ್ ಆನಂದ್​ರಾಮ್ ನಿರ್ದೇಶನದಲ್ಲಿ ಜಗ್ಗೇಶ್, ದತ್ತಣ್ಣ, ಶ್ವೇತಾ ಶ್ರೀವಾತ್ಸ, ರವಿಶಂಕರ್ ಮುಂತಾದವ್ರು ನಟಿಸಿದ ಸಿನ್ಮಾ ರಾಘವೇಂದ್ರ ಸ್ಟೋರ್ಸ್. ಕಳೆದ ವಾರ ತೆರೆಕಂಡು ಥಿಯೇಟರ್​ನಲ್ಲಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದ ಸಿನ್ಮಾ ಬಗ್ಗೆ ಇಡೀ ತಂಡ ಏನನ್ನುತ್ತೆ ನೀವೇ ನೋಡಿ..