Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
ದೈತ್ಯ ದೇಹಿ ರಜತ್ ಪಾಪ ಧನರಾಜ್ ಮೇಲೆ ಜಗಳಕ್ಕೆ ಮುಂದಾಗಿದ್ದಾರೆ. ಅವರನ್ನು ಹೊಡೆಯುವ ಪ್ರಯತ್ನ ಮಾಡಿದ್ದರು. ಅದನ್ನು ಮನೆಯ ಇತರೆ ಸ್ಪರ್ಧಿಗಳು ಬಿಡಿಸಿದ್ದರು. ಇದೀಗ ಶನಿವಾರದ ಎಪಿಸೋಡ್ಗೆ ಬಂದಿರುವ ಕಿಚ್ಚ ಸುದೀಪ್, ರಜತ್ ಮಾಡಿರುವ ತಪ್ಪಿಗೆ ಶಿಕ್ಷೆ ನೀಡಿದ್ದಾರೆ.