ಹರೀಶ್ ಪೂಂಜಾ ಮನೆಯಲ್ಲಿ ಪೊಲೀಸರು

ಇತ್ತೀಚಿಗೆ ಹರೀಶ್ ಪೂಂಜಾ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದರು ಮತ್ತು ಪೊಲೀಸರು ವಿಚಾರಿಸಲು ಹೋದಾಗ ಬೆದರಿಕೆ ಹಾಕಿದ್ದರಂತೆ. ಬೆಳ್ತಂಗಡಿಯ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಒಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಹರೀಶ್ ಮನೆಯಲ್ಲಿ ಕೂತು ಅವರಿಗಾಗಿ ಕಾಯುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.