Mysuru Dasara Mahotsav-2024: ಪ್ರತಿವರ್ಷದಂತೆ ಈ ಬಾರಿಯೂ ಕರಿಕಲ್ಲು ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಯುತ್ತಿದೆ. ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ವಜ್ರಮುಷ್ಠಿ ಆಯುಧ ಹಿಡಿದು ಸೆಣಸಾಟ ನಡೆಸಿದರು. ಕಾದಾಟ ಶುರುವಾಗುವ ಮೊದಲು ಜಟ್ಟಿ, ರೆಫರಿ ಮತ್ತು ಪ್ರೇಕ್ಷಕರು ರಾಜಮಾತೆಗೆ ವಂದಿಸುವುದನ್ನು ನೋಡಬಹುದು.