‘ಭೈರತಿ ರಣಗಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಬೆಂಗಳೂರಿನಲ್ಲಿ ಚಿತ್ರತಂಡದವರು ಸಕ್ಸಸ್ ಮೀಟ್ ನಡೆಸಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಖಡಕ್ ಆದಂತಹ ಡೈಲಾಗ್ಗಳನ್ನು ಹೇಳಿದ್ದಾರೆ. ಆ ಡೈಲಾಗ್ಗಳನ್ನು ಹೇಳಲು ಸಕ್ಸಸ್ ಮೀಟ್ನಲ್ಲಿ ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಶಿವಣ್ಣನ ರೀತಿ ಡೈಲಾಗ್ ಹೇಳಲು ಸಾಧ್ಯವಾಗದೇ ಎಲ್ಲರೂ ಸುಸ್ತಾಗಿದ್ದಾರೆ.