ಸತೀಶ್ ಜಾರಕಿಹೊಳಿ Vs ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕಾ ಜಾರಕಿಹೊಳಿ ಮತ್ತು ಲಕ್ಷ್ಮಿ ತಮ್ಮ ಮಗ ಮೃಣಾಲ್ ಹೆಬ್ಬಾಳ್ಕರ್ ಗೆ ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಸತೀಶ್ ಅವರು ಪ್ರಕಾಶ್ ಹುಕ್ಕೇರಿಯ ಹೆಸರು ಕೂಡ ತೇಲಿಬಿಡುತ್ತಿದರುವುದು ಒಂದು ಪಕ್ಷ ಮಗಳಿಗೆ ಟಿಕೆಟ್ ಸಿಗದೇ ಹೋದರೆ ಆಗುವ ಮುಖಭಂಗವನ್ನು ತಪ್ಪಿಸಿಕೊಳ್ಳಲು ಇರಬಹುದು!