ಒಳ ಮೀಸಲಾತಿ ಮತ್ತು ಕಾಂತ್ರಾಜ್ ಅಯೋಗದ ವರದಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಮಾಣಿಕ ಮನೋಭಾವ ಹೊಂದಿದ್ದರೆ ಬಹಳ ಹಿಂದೆಯೇ ಅದನ್ನು ಅನುಷ್ಠಾನಗೊಳಿಸುತ್ತಿದ್ದರು, ಆದರೆ ಒಳ ಮೀಸಲಾತಿ ಅವರಿಗೆ ಒಂದು ರಾಜಕೀಯ ವಸ್ತುವಾಗಿದೆ, ಉಪ ಚುನಾವಣೆ ಹಿನ್ನೆಲೆಯಲ್ಲಿ ಅದನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ವಿಜಯೇಂದ್ರ ಹೇಳಿದರು.