ಮಂತ್ರಾಲಯದಲ್ಲಿ ಬೀಗರೊಂದಿಗೆ ಸುಧಾಮೂರ್ತಿ

ಸುಧಾಮೂರ್ತಿ ಅವರು ತಮ್ಮ ಬೀಗರಿಗೆ ರಾಜ್ಯದ ಹೆಸರುವಾಸಿ ದೇವಸ್ಥಾನ ಹಾಗೂ ಪುಣ್ಯಕ್ಷೇತ್ರಗಳಿಗೆ ಕರೆದೊಯ್ಯುತ್ತಿದ್ದಾರೆ. ಅವರೆಲ್ಲ ರಾಯಚೂರು ಹತ್ತಿರ ಮಂತ್ರಾಲಯದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಇಲ್ಲಿನ ಪೀಠಾಧಿಪತಿ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು