Mysore ಮೈಲಾರಿ ಹೋಟೆಲ್ನಲ್ಲಿ ಇಡ್ಲಿ ತಿಂದ Priyanka Gandhi ದೋಸೆ ತಾವೇ ಮಾಡಿದ್ರು
ಅವರು ಮೊದಲ ಬಾರಿಗೆ ದೋಸೆ ಮಾಡುವ ಸಾಹಸ ಮಾಡಿರಬಹುದು ಅನ್ನೋದು ವಿಡಿಯೋ ನೋಡಿದರೆ ಸ್ಪಷ್ಟವಾಗುತ್ತದೆ.