ನೀವು ಮನೆಯಲ್ಲಿ ತುಪ್ಪದ ದೀಪಹಚುತ್ತಿದ್ದರೆ ಈ ವಿಡಿಯೋ ನೋಡಿ

ಮನೆಯ ದೇವರ ಕೋಣೆಯಲ್ಲಿ ದೀಪ ಬೆಳಗುವುದು ಶುಭ ಸಂಕೇತ. ಮತ್ತು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂಲು ನಡೆದುಕೊಂಡು ಬಂದ ಪದ್ದತಿಯಾಗಿದೆ. ದೀಪ ಬೆಳಗುವುದರಿಂದ ಅಂದಕಾರ ನಾಶವಾಗುತ್ತದೆ. ಅಂದಕಾರ ಅಂದರೆ ಇಲ್ಲಿ ನಕಾರಾತ್ಮಕ ಶಕ್ತಿ, ದುಷ್ಟ ಶಕ್ತಿ ಇತ್ಯಾದಿ.. ಆಗಿರಬಹುದು. ಮನೆಯಲ್ಲಿ ತುಪ್ಪದ ದೀಪ ಹಚ್ಚಿದರೆ ಏನು ಉಯೋಗ? ತುಪ್ಪದ ದೀಪ ಏಕೆ ಹಚ್ಚಬೇಕು? ಬಸವರಾಜ ಗರೂಜಿ ತಿಳಿಸಿದ್ದಾರೆ....