ಹಳೆ ಅಳಿವೆ ಕಡಲ ತೀರ ಕೋಟೇಶ್ವರದಲ್ಲಿ ವಿಭಿನ್ನ ಮರಳು ಶಿಲ್ಪ

ಉಡುಪಿ ಜಿಲ್ಲೆಯ ಕುಂದಾಪುರದ ಕುಂದೇಶ್ವರದ ದೀಪೋತ್ಸವ ನಡೆಯುತ್ತಿದೆ. ಈ ದೀಪೋತ್ಸವದಲ್ಲಿ ಕಳೆದ 10 ವರ್ಷದಿಂದ ಕಾರ್ಟೂನ್ ಹಬ್ಬ ಕೂಡ ನಡೆಯುತ್ತದೆ. ಈ ಬಾರಿಯ ಈ ಕಾರ್ಯಕ್ರಮಕ್ಕೆ ಉಡುಪಿಯ ಮರಳು ಶಿಲ್ಪ ಕಲಾವಿದ ಹರೀಶ್ ಸಾಗ ಮತ್ತು ತಂಡದವರು ವಿಭಿನ್ನ ಮರಳು ಶಿಲ್ಪವನ್ನು ರಚನೆ ಮಾಡುವ ಮೂಲಕ ವಿಭಿನ್ನವಾಗಿ ಶುಭ ಕೋರಿದ್ದಾರೆ.