ಮಹಾಕುಂಭ ಮೇಳದಲ್ಲಿ ಯಾರ್ಯಾರಿಗೆ ಏನೇನು ಸಿಕ್ತು, ವಿವರಿಸಿದ ಯೋಗಿ

0 seconds of 5 minutes, 16 secondsVolume 0%
Press shift question mark to access a list of keyboard shortcuts
00:00
05:16
05:16
 

ರಣಹದ್ದುಗಳಿಗೆ ಹೆಣ, ಹಂದಿಗಳಿಗೆ ಹೊಲಸು, ಸೂಕ್ಷ್ಮ ಜನರಿಗೆ ಸಂಬಂಧಗಳ ಚಿತ್ರಣ, ಸಜ್ಜನರಿಗೆ ಸಜ್ಜನಿಕೆ, ವ್ಯಾಪಾರಿಗಳಿಗೆ ವ್ಯಾಪಾರ, ಭಕ್ತರಿಗೆ ದೇವರು ಹೀಗೆ ಮಹಾಕುಂಭ ಮೇಳದಲ್ಲಿ ಯಾರು ಏನು ಹುಡುಕಿದರೋ ಅವರಿಗೆ ಅದು ಸಿಕ್ಕಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.